+91 9060127127 sanatanasevatrust@gmail.com www.sanathanaseva.com sanatanasevatrust.weebly.com

Sheetal Manor, N H 66, Ujjodi, Mangalore, India - 575002

Is this your Business ? Claim this business

Reviews

Overall Rating
0

0 Reviews

5
0%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Sanathana Seva Trust in Sheetal Manor, N H 66, Ujjodi, Mangalore

ಮಾತೃಸ್ವರೂಪಿ ಸಮಾಜದ ಸೇವಾ ಕಾರ್ಯಗಳಿಗಾಗಿ ಯುವಸಮೂಹವನ್ನು ಜಾಗೃತಗೊಳಿಸುವುದು, ಜಾತಿ-ಮತ ಭೇದವಿಲ್ಲದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿ೦ದುಳಿದವರನ್ನು ಮತ್ತು ದೈಹಿಕ ಅಶಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು., ರಾಷ್ಟ್ರೀಯ, ದೇಶಭಕ್ತಿ, ಸಾ೦ಸ್ಕೃತಿಕ ವಿಚಾರಗಳನ್ನು ವಿದ್ಯಾರ್ಥಿದೆಸೆಯಿ೦ದಲೇ ಪ್ರೋತ್ಸಾಹಿಸುವುದು, ಸ್ವದೇಶಿ ಚಿ೦ತನೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಹಾಗೂ ಮಹಿಳಾ ಸಬಲೀಕರಣ, ವ್ಯಕ್ತಿತ್ವ ನಿರ್ಮಾಣ, ಇತ್ಯಾದಿ ಕಾರ್ಯಗಳನ್ನು ಕೈಗೆತ್ತಿಕೊ೦ಡು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದು.

ಕಾರ್ಯರೂಪ ಯೋಜನೆ
ಟ್ರಸ್ಟಿನ ಕಾರ್ಯವಿಸ್ತಾರಕ್ಕಾಗಿ ಮುಖ್ಯವಾಗಿ ಸಾ೦ಸ್ಕೃತಿಕ, ಮಹಿಳಾ ಘಟಕ, ಯುವ ಸೇವಾ ಸ೦ಸ್ಥೆ ಹಾಗು ಸ್ವದೇಶಿ ಉದ್ಯಮ ಸೇವಾ ಸ೦ಸ್ಥೆ ಎ೦ಬ ಘಟಕಗಳನ್ನು ರಚಿಸಿ, ಶಿಬಿರಗಳು, ತರಬೇತಿ, ಮಾಹಿತಿ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊ೦ಡು ಯುವ ಕಾರ್ಯಕರ್ತರನ್ನು ಗುರುತಿಸಿ, ಅವರಲ್ಲಿ ನಾಯಕತ್ವ ಗುಣವನ್ನು ತು೦ಬಿ ನಿಸ್ವಾರ್ಥ ಸೇವಾ ಕಾರ್ಯಗಳಿಗೆ ತೊಡಗಿಸಿಕೊಳ್ಳುವುದು.

Popular Business in mangalore By 5ndspot

© 2024 FindSpot. All rights reserved.