Manohara Grantha Mala - MGM

Manohara Grantha Mala - MGM

0

9845447002 www.granthamala.com

SH-28, Dharwad, India - 580001

Is this your Business ? Claim this business

Reviews

Overall Rating
0

0 Reviews

5
0%
4
0%
3
0%
2
0%
1
0%

Write Review

150 / 250 Characters left


Services

Questions & Answers

150 / 250 Characters left


About Manohara Grantha Mala - MGM in SH-28, Dharwad

ಧಾರವಾಡದ ಮನೋಹರ ಗ್ರಂಥಮಾಲೆಗೆ ೨೦೦೭-೨೦೦೮ ಸಂಭ್ರಮದ ವರ್ಷ. ೧೯೩೩ ರಲ್ಲಿ ಪ್ರಾರಂಭವಾದ ಪ್ರಕಟಣಾ ಸಂಸ್ಥೆ ಮನೋಹರ ಗ್ರಂಥ ಮಾಲಾ ಈಗ ತನ್ನ ಎಪ್ಪತ್ತೈದರಲ್ಲಿ ಪಾದಾರ್ಪಣೆ ಮಾಡುತ್ತಿದೆ. ಈ ಎಪ್ಪತ್ತೈದು ವರ್ಷಗಳಲ್ಲಿ ಈ ಮಾಲೆ ಬರೀ ಪ್ರಕಟಣೆಯನ್ನು ಒಂದು ಉದ್ಯೋಗವನ್ನಾಗಿ ಮಾತ್ರ ಮಾಡಿಕೊಳ್ಳದೆ ಕನ್ನಡ ಭಾಷೆ - ನಾಡು - ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತ ಬಂದಿದೆ. ಸಾಧನೆಯ ಸ್ಮರಣೆಯೇ ನಿಜಕ್ಕೂ ಒಂದು ದೊಡ್ಡ ಹಬ್ಬ. ಶ್ರಮ, ಸಂಘಟನೆಯ ಸುಖ-ದುಃಖಗಳ ಒಂದು ಹಿನ್ನೋಟ ಇಲ್ಲಿದೆ.

Popular Business in dharwad By 5ndspot

© 2024 FindSpot. All rights reserved.