8050947500 / 9481293954 / 9482064092 / 9739614355 www.suyaaga.com

New Bel Road, Bangalore, India - 560094

Is this your Business ? Claim this business

Reviews

Overall Rating
4

3 Reviews

5
100%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Suyaaga in New Bel Road, Bangalore

ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಈ ಧರ್ಮಾಚರಣೆ ವಿಷಯದಲ್ಲಿ ಹಲವಾರು ಗೊಂದಲ,ಕಳವಳ. ಇದನ್ನು ಹೊಗಿಸಿ ಸರಿಯಾದ ಧರ್ಮ ಮಾರ್ಗದಲ್ಲಿ ಜನರನ್ನು ಕರೆದುಕೊಂಡು ಹೋಗುವುದೇ ನಮ್ಮೆ ಸಂಸ್ಥೆಯ ಮುಖ್ಯ ಯೋಜನೆ. ಈ ನಮ್ಮ ಸಂಸ್ಥೆಯು ನಿತ್ಯ ನಿರಂತರವಾಗಿ ಶಸ್ತ್ರಾಧಾರಿತ ರೀತಿಯಲ್ಲಿ ಶುಭಕಾರ್ಯಗಳನ್ನು ನೆರವೇರಿಸುವ ಪಂಡಿತರು ಹಾಗು ಮಾರ್ಗದರ್ಶಕರನ್ನು ಒಳಗೊಂಡಿದೆ.
ಸುಯಾಗ, ಸಹಯೋಗದಲ್ಲಿ ಶಸ್ತ್ರಾಧಾರಿತ ರೀತಿಯಲ್ಲಿ ಎಲ್ಲಾ ಹೋಮಗಳು, ಗೃಹಪ್ರವೇಶ, ನಾಮಕರಣ, ಮದುವೆ,ಉಪನಯನ, ಸಂಸ್ಕಾರಗಳು ಪೂಜೆಗಳು ಹಾಗು ಶುಭಕಾರ್ಯಗಳನ್ನು ನೆರವೇರಿಸಲಾಗುವುದು.
ಬಿಡುವಿಲ್ಲದ ಈಗಿನ ದಿನಗಳಲ್ಲಿ ದೇವರ ಧ್ಯಾನ, ಪೂಜೆ, ಮುಂತಾದ ಉತ್ತಮ ಕೆಲಸವನ್ನು ಮಾಡುವುದು ಒಂದು ಸಾಹಸ. ಅಂತಹ ಸಾಹಸವನ್ನು ಸುಗಮಗೊಳಿಸುವುದೇ ನಮ್ಮ ಪ್ರಯತ್ನ.
ಈ ತರಹದ ಒಂದು ಉತ್ತಮ ಆಲೋಚನೆಯನ್ನು ಹೊಂದಿಕೊಂಡು, ನಮ್ಮ ಸೇವೆಗಳನ್ನೂ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಾಮಾನ್ಯ ಜನರು ಪ್ರತಿದಿನ ಜೀವನದಲ್ಲಿ ಮಾಡಬೇಕಾದ ಧಾರ್ಮಿಕ ಆಚರಣೆಗಳ ಬಗ್ಗೆ ಸಂಪೂರ್ಣ ಶಾಸ್ತ್ರೀಯ ಮಾಹಿತಿಯನ್ನು ನಮ್ಮಿಂದ ತಿಳಿದುಕೊಳ್ಳಬಹುದು.
ಸುಯಾಗ, ಕೇವಲ ಬೆಂಗಳೂರು ಮಾತ್ತ್ರವಲ್ಲದೆ ಇತರ ನಗರಗಳಾದ ಹುಬ್ಬಳ್ಳಿ, ಧಾರ್ವಾಡ, ಶಿವಮೊಗ್ಗ , ಚಿಕುಮಗಳೂರು, ಮೈಸೂರ್, ದಾವಣಗೆರೆ, ತಿರುಪತಿ, ಹೈದೆರಾಬಾದ್, ಚೆನ್ನೈ, ಮದುರೈ , ಮುಂಬೈ , ವಿಶಾಖಪಟ್ಟಣಂ ...ಇನ್ನು ಹಲವೆಡೆ ಎಲ್ಲ ಸೌಲಭ್ಯಗಳನ್ನು ಕೈಗೆಟಕುವ ಧರದಲ್ಲಿ ಮಾಡಿಕೊಡಲಾಗುತ್ತದೆ.

Popular Business in bangalore By 5ndspot

© 2024 FindSpot. All rights reserved.