ಕೈವಾರವಾಣಿ

ಕೈವಾರವಾಣಿ

933 0 Community

Sri Yogi Nareyana Shiva Mata Seva Trust, Bangalore, India - 560045

Is this your Business ? Claim this business

Reviews

Overall Rating
0

0 Reviews

5
0%
4
0%
3
0%
2
0%
1
0%

Write Review

150 / 250 Characters left


Services

Questions & Answers

150 / 250 Characters left


About ಕೈವಾರವಾಣಿ in Sri Yogi Nareyana Shiva Mata Seva Trust, Bangalore

ಕೈವಾರ ನಾರೇಯಣ ಯತಿಯವರ ಕಾಲ ಕ್ರಿ.ಶ. ಸು. 1730 ರಿಂದ 1840. ನೂರಾಹತ್ತು ವರುಷಗಳ ಸುದೀರ್ಘ ಬದುಕಿನಲ್ಲಿ ಮೊದಲಿನ ಅರ್ಧಶತಕ ಪ್ರಾಪಂಚಿಕ ಜೀವನ. ನಂತರದ್ದು ಯೋಗಿಯ ಬಾಳು. ಮೂಲತಃ ಆಂಧ್ರಪ್ರದೇಶದ ಬಲಿಜ ಜಾತಿಯ ಬಳೆಗಾರ ಕುಟುಂಬದ ನಾರೇಯಣ ಯತಿಗಳು ಕರ್ನಾಟಕ ಮತ್ತು ಆಂಧ್ರಗಳ ಗಡಿಭಾಗಗಳಲ್ಲಿ ಬಳೆಮಾರಿ ಹೊಟ್ಟೆಹೊರೆದುಕೊಳ್ಳಲು ಪರದಾಡಿದವರು. ಕಠೋರವಾದ ಬಡತನ ಮತ್ತು ಸಾಲದ ಬದುಕಿಗೆ ಬೇಸತ್ತು ಭಕ್ತಿ ಮಾರ್ಗವನ್ನು ತುಳಿದವರು. ಚಿತ್ತೂರಿನ ಮೊಗಲಿವೆಂಕಟಗಿರಿಯ ಕಣಿವೆಯಲ್ಲಿ ಪರದೇಶಸ್ವಾಮಿಯಿಂದ ಗುರುದೀಕ್ಷೆ ಪಡೆದು, ಯೋಗಸಾಧಕರಾದವರು. ‘ಹರಿನಾಮ’ವನ್ನೇ ಗುರುನಾಮವನ್ನಾಗಿ ಸ್ವೀಕರಿಸಿ ಏಕಲವ್ಯನಂತೆ ಸ್ವಯಂ ಅರಿವಿನ ಹಾದಿ ಹಿಡಿದಿರುವ ಸಾಧ್ಯತೆಯನ್ನು ಅವರ ತತ್ವಪದಗಳು ಸೂಚಿಸುತ್ತವೆ.

Popular Business in bangalore By 5ndspot

© 2024 5ndspot. All rights reserved.